👉 ಸರಿಯಾದ ಆಹಾರ ತಿಂದರೆ ಜೀರ್ಣ ಚೆನ್ನಾಗಿರುತ್ತದೆ, ಜೀರ್ಣ ಚೆನ್ನಾಗಿದ್ರೆ ದೇಹಕ್ಕೆ ಶಕ್ತಿ ಬರುತ್ತದೆ ಮತ್ತು ದೇಹ ಸದಾ ಚುರುಕಾಗಿರುತ್ತದೆ — ಇದೇ ಉತ್ತಮ ಆರೋಗ್ಯ.
ಸರಿಯಾದ ಆಹಾರ → ಉತ್ತಮ ಜೀರ್ಣ → ಹೆಚ್ಚು ಶಕ್ತಿ → ಉತ್ತಮ ಆರೋಗ್ಯ
*ಚಿಕ್ಕ ಸಲಹೆ: *
✔️ ದಿನಕ್ಕೆ ಸಾಕಷ್ಟು ನೀರು ಕುಡಿಯಿರಿ
✔️ ನಾರು (ಫೈಬರ್) ಜಾಸ್ತಿ ಇರುವ ಆಹಾರ ತಿನ್ನಿ
❌ ಸಿಹಿ, ಮೈದಾ, ಹಾಲು, ಟೀ, ಕಾಫಿ ಫಾಸ್ಟ್ ಫುಡ್ ಇಂದೇ ನಿಲ್ಲಿಸಿ
👉 ಇಂದು ಆಹಾರ ನೋಡಿ ತಿನ್ನಿ, ನಾಳೆ ಔಷಧಿ ಕಡಿಮೆ ಮಾಡಿ.
# ಉತ್ತಮ ಆರೋಗ್ಯ ಇರಬೇಕು ಅಂದ್ರೆ, ಆಹಾರದ ಅರಿವು ಬೇಕು.
# ಏನು ತಿನ್ನುತ್ತೀವೋ ಅದೇ ನಮ್ಮ ಆರೋಗ್ಯ.
# ಆಹಾರ ಸರಿಯಾಗಿದ್ರೆ, ಆರೋಗ್ಯ ಖಚಿತ.